ಪ್ರೇಮ್ ನಿರ್ದೇಶನದಲ್ಲಿ ಮೊದಲ ಸಲ ಅಭಿನಯಿಸುತ್ತಿರುವ ರಚಿತಾ ರಾಮ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ... ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ "ಏಕ್ ಲವ್ ಯಾ" ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.<br /><br /> Kannada actor Raana share his experience of his debut movie "Ek Love Ya"